ಸುಧಾಕರ ,,, ಸಕಲ ಕಲಾ ವಲ್ಲಭ,,,👏👏👌
Twist mel twistuu 😂😂🤣🤣
ನಾನ್ ನೋಡಿದ ಬೆಸ್ಟ್ ಕಾಮಿಡಿ ಟೀಮ್ ಅಂದ್ರೆ ನೀವೇ..... ಪ್ರತಿಯೊಂದು ಶಾರ್ಟ್ ಮೂವೀ ನೋಡಿದೀನಿ .... I like it and love it❤🎉 ..
Inna swalpa long irbekithu àdru super❤
Climax ಅಲ್ಟಿಮೇಟ್ 🔥🙈🙈🙈🙈🙈😂😂😂😂😂😂😂😂😂😂😂😂 ಚಿಂದಿ ಗುರು
ಕನ್ನಡಿಗರಲ್ಲಿ ಅಧ್ಬುತ ಕಲಾವಿದರಿದ್ದಾರೆ... ಅಭಿನಯ ಚೆನ್ನಾಗಿದೆ ❤😊
ಬಡವರ ಮಕ್ಕಳು ಬೆಳೀಯ ಬೇಕು ಅಣ್ಣ.. ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಟ್ಟ YouTube ಗೆ ಧನ್ಯವಾದಗಳು.. Reel ಅಲ್ಲ real.... ❤❤❤
Abba yen creativitiy, dialogues, super... egina movigaliginta nimma short movies 1000% best......
Yav moviegu kadme illa......just awesome 👍❤
ಇಲ್ಲಿ ಎಲ್ಲರ ಅಭಿನಯ ಅದ್ಬುತ ❤ ಅಮಿತ್ ರಾಜ್ ಎಂಬ ಅದ್ಬುತ ಬರಹಗಾರ
ಅಣ್ಣಾ ಇತರಾ ಐಡಿಯಾ ಎಲ್ಲಿಂದ ಬರ್ತವ್ ನಿನಗೆ 😂ಸ್ಕ್ರಿಪ್ಟ್ ಸೂಪರ್
Druva Sarja movie ginna nimma sort movie super brohh all the best keep going bro
My god … what did I watched….😂😂😂😂. Simply superb kudos to Amith raj …much more to come ❤
Twist Mel twistu twist Mel twist eradne baguk wait madbeku navu 😅
ತುಂಬಾ ಉತ್ತಮ ದರ್ಜೆಯ ಸಂಭಾಷಣೆ, ನಿರೂಪಣೆ, ಅದ್ಬುತ. ಎಲ್ಲಾ ನಟರು ಉತ್ತಮ. ಸ್ಪೈಸಿ ಯಾಗಿ ಎಲ್,,,,,,,, ಬೇಡ. 😄😄😄😄😄😄. 👌💐💐💐💐💐
ತುಂಬಾ ಅದ್ಭುತವಾಗಿತ್ತು ವಿಡಿಯೋ ❤️🙌 ಹೀಗೆ ಮುಂದುವರಿಯಲಿ ನಿಮ್ಮ ವಿಡಿಯೋ All the best team 🌹🙌🙌
ಅಣ್ಣಾ.. ಎಂತಾ ಸ್ಟೋರಿ ಮಾಡಿದಿರಾ.. ಸೂಪರ್ 💐💐
ಸೂಪರ್ ಸ್ಕ್ರಿಪ್ಟ್ ಅಂಡ್ execution 🤟
ಜೈ ಅಪ್ಪು BOSS 💛❤️ 🔥👌 COMEDY
@THEUDUPI3